first person
ನಾಮವಾಚಕ
  1. (First Person) (ದೇವತಾಶಾಸ್ತ್ರ) ಭಗವಂತ; ಜಗತ್ಪಿತ.
  2. (ವ್ಯಾಕರಣ) (ಸರ್ವನಾಮಗಳಲ್ಲಿ) ಉತ್ತಮ ಪುರುಷ; ಮಾತನಾಡುವವನು: I, we.